restorationism ರೆಸ್ಟರೇಷನಿಸಮ್‍
ನಾಮವಾಚಕ

(ಕ್ರೈಸ್ತರ) ಸರ್ವಮುಕ್ತಿಸಿದ್ಧಾಂತ; ಸರ್ವೋದ್ಧಾರ ಸಿದ್ಧಾಂತ; ಅಂತಿಮವಾಗಿ, ಕಟ್ಟಕಡೆಗೆ ಪರಲೋಕದಲ್ಲಿ ಸಕಲರೂ ಸದ್ಗತಿ ಪಡೆಯುವರೆಂದು ಪ್ರತಿಪಾದಿಸುವ ಸಿದ್ಧಾಂತ.