restlessness ರೆಸ್ಟ್‍ಲಿಸ್‍ನಿಸ್‍
ನಾಮವಾಚಕ
  1. ವಿಶ್ರಾಂತಿರಾಹಿತ್ಯ; ಅವಿಶ್ರಾಂತಿ.
  2. ವಿರಾಮವೇ ಇಲ್ಲದೆ ನಡೆಯುವಿಕೆ; ಅವಿರತವಾಗಿ ನಡೆಯುವುದು.
  3. ಅಸ್ತಿಮಿತತೆ; ಒಂದೆಡೆ ಇರಲಾರದೆ ಅಲೆದಾಡುತ್ತಲೇ ಇರುವುದು.
    1. ಚಂಚಲತೆ; ಪ್ರಕ್ಷುಬ್ಧತೆ.
    2. (ರೂಪಕವಾಗಿ) ತಳಮಳ; ದುಗುಡ.
  4. ಚಡಪಡಿಕೆ; ಚಡಪಡಿಸುತ್ತಿರುವಿಕೆ; ತಾಳ್ಮೆಗೇಡಿತನ.