restiveness ರೆಸ್ಟಿವ್‍ನಿಸ್‍
ನಾಮವಾಚಕ
  1. (ಕುದುರೆ ಮೊದಲಾದ ಪ್ರಾಣಿಗಳ ವಿಷಯದಲ್ಲಿ) ತುಂಟುತನ ಯಾ ತುಂಟಾಟ; ತಂಟೆಕೋರತನ; ಕಣಿಹಾಕುವ ಸ್ವಭಾವ ಹಾಗೂ ವರ್ತನೆ.
  2. (ವ್ಯಕ್ತಿಯ ವಿಷಯದಲ್ಲಿ) ಮೊಂಡತನ; ಹತೋಟಿಗೆ ಬಾರದಿರುವಿಕೆ;ಉಚ್ಛೃಂಖಲ ಸ್ವಭಾವ, ಪ್ರವೃತ್ತಿ.