restively ರೆಸ್ಟಿವ್‍ಲಿ
ಕ್ರಿಯಾವಿಶೇಷಣ
  1. (ಕುದುರೆ ಮೊದಲಾದ ಪ್ರಾಣಿಗಳ ವಿಷಯದಲ್ಲಿ) ತುಂಟುತುಂಟಾಗಿ; ತಂಟೆ ಮಾಡುತ್ತ; ಕಣಿಹಾಕುತ್ತ; ಮೊಂಡುತನದಿಂದ.
  2. (ವ್ಯಕ್ತಿಯ ವಿಷಯದಲ್ಲಿ) ಮೊಂಡನಾಗಿ; ಹತೋಟಿಗೆ ಬಾರದೆ; ಅಂಕೆಮೀರಿ; ಉಚ್ಛೃಂಖಲನಾಗಿ.
  3. ಚಡಪಡಿಸುತ್ತ; ಅಶಾಂತರೀತಿಯಲ್ಲಿ.