restitutive ರೆಸ್ಟಿಟ್ಯೂಟಿವ್‍
ಗುಣವಾಚಕ
  1. ಪೂರ್ವಸ್ಥಿತಿಗೆ ತರುವ ಯಾ ಅದಕ್ಕೆ ಸಂಬಂಧಿಸಿದ.
  2. ವಾಪಸಾತಿಯ; (ನಿಜವಾದ ಮಾಲಿಕನಿಗೆ ಅವನ) ವಶ ತಪ್ಪಿಹೋಗಿದ್ದ ವಸ್ತುವನ್ನು ಮತ್ತೆ ಕೊಡಿಸಿಕೊಡುವ.
  3. (ಸ್ಥಿತಿಸ್ಥಾಪಕ ಶಕ್ತಿಯಿಂದ) ಪೂರ್ವಸ್ಥಿತಿಗೆ ಬರುವ.