resting-place ರೆಸ್ಟಿಂಗ್‍ಪ್ಲೇಸ್‍
ನಾಮವಾಚಕ
  1. ವಿಶ್ರಾಂತಿಸ್ಥಳ, ಸ್ಥಾನ.
  2. (ರೂಪಕವಾಗಿ) (ಕೊನೆಯ) ವಿಶ್ರಾಂತಿಸ್ಥಾನ; ಸಮಾಧಿ: his last resting-place ಆತನ ಕೊನೆಯ ವಿಶ್ರಾಂತಿಸ್ಥಾನ, ಸಮಾಧಿ.