restfulness ರೆಸ್ಟ್‍ಹುಲ್‍ನಿಸ್‍
ನಾಮವಾಚಕ
  1. ಪ್ರಶಾಂತತೆ; ವಿಶ್ರಾಂತಿಗೆ ಅನುಕೂಲವಾಗಿರುವಿಕೆ.
  2. (ಮನಸ್ಸಿಗೆ) ನೆಮ್ಮದಿ ಕೊಡುವ ಸ್ಥಿತಿ, ಆವರಣ, ಪರಿಸರ; ಆಪ್ಯಾಯಮಾನವಾಗಿರುವಿಕೆ.