restful ರೆಸ್ಟ್‍ಹುಲ್‍
ಗುಣವಾಚಕ
  1. (ಗದ್ದಲ, ಗಲಭೆ ಇಲ್ಲದ) ಪ್ರಶಾಂತವಾದ; ವಿಶ್ರಾಂತಿಗೆ ಅನುಕೂಲವಾದ.
  2. (ಮನಸ್ಸಿಗೆ) ನೆಮ್ಮದಿ ಕೊಡುವ; ಆಪ್ಯಾಯ ಮಾನವಾದ; ತಂಪಾದ.