restate ರೀಸ್ಟೇಟ್‍
ಸಕರ್ಮಕ ಕ್ರಿಯಾಪದ

(ಹೇಳಿದ್ದನ್ನು) (ಮುಖ್ಯವಾಗಿ ಹೆಚ್ಚು ಸ್ಪಷ್ಟವಾಗಿ ಯಾ ಮನವೊಪ್ಪುವಂತೆ) ಮತ್ತೆ ಯಾ ಬೇರೆ ರೀತಿಯಲ್ಲಿ ಹೇಳು; ಪುನಃ ಮಂಡಿಸು. he restated his argument ತನ್ನ ವಾದವನ್ನವನು ಪುನಃ ಮಂಡಿಸಿದ.