rest-house ರೆಸ್ಟ್‍ಹೌಸ್‍
ನಾಮವಾಚಕ

(ಭಾರತ) ಪ್ರಯಾಣಿಕರ ಯಾ ಪ್ರವಾಸಿಗಳ–ಬಂಗಲೆ, ಬಿಡದಿ; ಮುಸಾಹಿರಖಾನೆ; ಪ್ರವಾಸಿಮಂದಿರ; ಯಾತ್ರೀಮಂದಿರ.