responsory ರಿಸ್ಪಾನ್ಸರಿ
ನಾಮವಾಚಕ
(ಬಹುವಚನ responsories).

(ಚರ್ಚು) (ಪಾದ್ರಿಯ ಉಪದೇಶಾನಂತರ ಯಾ ಬೈಬಲ್‍ ಪಠನದ ಬಳಿಕ ತನಿಗಾಯಕನು ಯಾ ಗಾಯಕಮಂಡಲಿಯು ಹಾಡುವ) ಸಂವಾದಗೀತೆ.