resplendently ರಿಸ್‍ಪ್ಲೆಂಡಂಟ್‍ಲಿ
ಕ್ರಿಯಾವಿಶೇಷಣ

ಅಪಾರವಾಗಿ ಬೆಳಗುತ್ತಾ; ತುಂಬ ಪ್ರಕಾಶಮಾನವಾಗಿ; ಉಜ್ವಲವಾಗಿ; ದೇದೀಪ್ಯಮಾನವಾಗಿ; ಕಣ್ಣನ್ನು ಕೋರೈಸುವಂತೆ.