resplendent ರಿಸ್‍ಪ್ಲೆಂಡಂಟ್‍
ಗುಣವಾಚಕ

ಅಪಾರವಾಗಿ ಬೆಳಗುವ; ತುಂಬ ಪ್ರಕಾಶಮಾನವಾದ; ಉಜ್ಚಲ(ವಾದ); ದೇದೀಪ್ಯಮಾನ(ವಾದ); ಕಣ್ಣನ್ನು ಕೋರೈಸುವ (ರೂಪಕವಾಗಿ ಸಹ): resplendent uniforms ದೇದೀಪ್ಯಮಾನದ ಸಮವಸ್ತ್ರಗಳು. resplendent virtues ಉಜ್ವಲ ಸದ್ಗುಣಗಳು.