resplendence ರಿಸ್‍ಪ್ಲೆಂಡನ್ಸ್‍
ನಾಮವಾಚಕ

ಅಪಾರವಾಗಿ ಬೆಳಗುವಿಕೆ; ತುಂಬ ಪ್ರಕಾಶಮಾನವಾಗಿರುವುದು; ಉಜ್ವಲತೆ; ದೇದೀಪ್ಯಮಾನತೆ; ಕಣ್ಣನ್ನು ಕೋರೈಸುವಿಕೆ.