respire ರಿಸ್ಪೈಅರ್‍
ಸಕರ್ಮಕ ಕ್ರಿಯಾಪದ
  1. (ಗಾಳಿ ಮೊದಲಾದವನ್ನು) ಉಸಿರಾಡು; ಶ್ವಾಸೋಚ್ಛ್ವಾಸ ಮಾಡು.
  2. (ವಿರಳ ಪ್ರಯೋಗ) (ಸುಗಂಧ, ಮೈತ್ರಿ ಮೊದಲಾದವನ್ನು) ಹೊರಸೂಸು.
ಅಕರ್ಮಕ ಕ್ರಿಯಾಪದ
  1. ಗಾಳಿಯನ್ನು ತೆಗೆದುಕೊಂಡು ಹೊರಬಿಡು; ಉಚ್ಛ್ವಾಸ ನಿಶ್ವಾಸ ಮಾಡು.
  2. (ಸಸ್ಯದ ವಿಷಯದಲ್ಲಿ) ಉಸಿರಾಡು.
  3. (ರೂಪಕವಾಗಿ) ಮತ್ತೆ ಉಸಿರಾಡು, ಉಸಿರು ಪಡೆ; (ಸಂಕಟ, ಅಪಾಯ ಮೊದಲಾದವನ್ನು ತಪ್ಪಿಸಿಕೊಂಡು) ಚೇತರಿಸಿಕೊ; ಧೈರ್ಯೋತ್ಸಾಹ ತಂದುಕೊ.
  4. (ಕೆಲಸದ ಹೊರೆ ಕಳೆದು) ಉಸಿರಾಡುವ ಅವಕಾಶ, ವಿಶ್ರಾಂತಿ ಪಡೆ.