respiration ರೆಸ್ಪಿರೇಷನ್‍
ನಾಮವಾಚಕ
  1. ಉಸಿರಾಟ; ಉಚ್ಛ್ವಾಸ ನಿಶ್ವಾಸ; ಶ್ವಾಸೋಚ್ಛ್ವಾಸ.
  2. ಒಂದು–ಉಸಿರು, ಉಸಿರಾಟ; ಒಂದು (ಸಲದ) ಉಸಿರು, ಶ್ವಾಸೋಚ್ಛ್ವಾಸ; ಒಂದು ಬಾರಿ ಉಸಿರೆಳೆದುಕೊಂಡು ಬಿಡುವುದು.
  3. (ಜೀವವಿಜ್ಞಾನ) ಶ್ವಸನ; ಉಸಿರಾಟ; ಜೀವಿಗಳಲ್ಲಿ ಸಂಕೀರ್ಣ ಕಾರ್ಬನಿಕ ಸಂಯುಕ್ತಗಳ ಆಕ್ಸಿಡೀಕರಣದಿಂದ ಶಕ್ತಿ ಬಿಡುಗಡೆಯಾಗುವ ಪ್ರಕ್ರಿಯೆ.