respirable ರೆಸ್ಪರಬ್‍ಲ್‍, ರಿಸ್ಪೈರಬ್‍ಲ್‍
ಗುಣವಾಚಕ

(ಗಾಳಿ, ಅನಿಲ ಮೊದಲಾದವುಗಳ ವಿಷಯದಲ್ಲಿ) ಉಸಿರಾಡಲು–ತಕ್ಕ, ಯೋಗ್ಯವಾದ; ಉಚ್ಛ್ವಾಸಾರ್ಹ; ಉಚ್ಛ್ವಸನೀಯ.