respell ರಿಸ್ಪೆಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ respelt ಉಚ್ಚಾರಣೆ ರೀಸ್ಪೆಲ್ಟ್‍ ಯಾ respelled).

(ಮುಖ್ಯವಾಗಿ ಧ್ವನಿಶಾಸ್ತ್ರ ಸಂಕೇತಗಳಲ್ಲಿ) ಮತ್ತೆ ಯಾ ಬೇರೆ ರೀತಿಯಲ್ಲಿ ಕಾಗುಣಿತ ಹೇಳು ಯಾ ಬರೆ.