respective ರಿಸ್ಪೆಕ್ಟಿವ್‍
ಗುಣವಾಚಕ
  1. ನಮ್ಮ ನಮ್ಮ ಯಾ ನಿಮ್ಮ ನಿಮ್ಮ, ಅವನವನ ಯಾ ಅವಳವಳ ಯಾ ಅದರದರ; ಅವರವರ: go to your respective places ನಿಮ್ಮ ನಿಮ್ಮ ಸ್ಥಾನಗಳಿಗೆ ಹೋಗಿ. put them in their respective places ಅವುಗಳನ್ನು ಅದರದರ ಸ್ಥಾನದಲ್ಲಿ ಇಡು.
  2. ಅವರವರಿಗೆ ತಕ್ಕ, ಸಲ್ಲುವ: they were given places according to their respective ranks ಅವರವರ ಅಂತಸ್ತುಗಳಿಗನುಗುಣವಾದ ಸ್ಥಾನಗಳನ್ನು ಅವರಿಗೆ ಕೊಟ್ಟರು.
  3. ತಮ್ಮ ತಮ್ಮ; ಪ್ರತ್ಯೇಕ; ವೈಯಕ್ತಿಕ: A and B contributed their respective sums of Rs. 100 and Rs. 50 A ಮತ್ತು B ಇಬ್ಬರೂ ತಮ್ಮ ತಮ್ಮ ಕೊಡುಗೆಯಾಗಿ 100 ರೂ. ಮತ್ತು 50 ರೂ.ಗಳನ್ನು ಕೊಟ್ಟರು.
  4. ಅನುಕ್ರಮ: their respective ranks ಅವರ ಅನುಕ್ರಮವಾದ ಸ್ಥಾನಗಳು ಯಾ ದರ್ಜೆಗಳು.
  5. ಅನುಗುಣವಾದ; ತಾರತಮ್ಯವಾದ: respective popularity of the candidates ಅಭ್ಯರ್ಥಿಗಳ ಜನಪ್ರಿಯತೆಯಲ್ಲಿ ಪರಸ್ಪರ ತಾರತಮ್ಯ.