respecting ರಿಸ್ಪೆಕ್ಟಿಂಗ್‍
ಉಪಸರ್ಗ

ಕುರಿತು; ಸಂಬಂಧಪಟ್ಟಂತೆ; ವಿಷಯದಲ್ಲಿ: I am ignorant respecting his whereabouts ಅವನು ಎಲ್ಲಿದ್ದಾನೆಂಬುದನ್ನು ಕುರಿತು ನನಗೇನೂ ತಿಳಿಯದು.