respectful ರಿಸ್ಟೆಕ್ಟ್‍ಹುಲ್‍
ಗುಣವಾಚಕ

ಗೌರವವುಳ್ಳ; ಗೌರವದಿಂದ ಕೂಡಿದ; ಗೌರವಯುತ; ಗೌರವ ತೋರಿಸುವ: respectful behaviour ಗೌರವಯುತವಾದ ನಡವಳಿಕೆ.

ಪದಗುಚ್ಛ

respectful distance ಗೌರವ ತೋರಿಸಲು ಯಾ ಉಳಿಸಿಕೊಳ್ಳಲು ಬೇಕಾದಷ್ಟು ದೂರ: he stood at a respectful distance from the master ತನ್ನ ಒಡೆಯನಿಗೆ ಗೌರವ ತೋರಿಸುವಷ್ಟು ದೂರದಲ್ಲಿ ನಿಂತಿದ್ದ. keep at a respectful distance from him ನಿನ್ನ ಗೌರವ ಉಳಿಯುವಷ್ಟು ಮಟ್ಟಿಗೆ ಅವನಿಂದ ದೂರ ಇರು.