resourcelessness ರಿಸೋ(ಸೋ)ರ್ಸ್‍ಲಿಸ್‍ನಿಸ್‍
ನಾಮವಾಚಕ
  1. ನಿರ್ಗತಿಕನ; ಜೀವನೋಪಾಯವಿಲ್ಲದಿರುವಿಕೆ.
  2. ನಿರುಪಾಯತೆ; ಅಗತಿಕತೆ; ಗತಿಯೇ ಇಲ್ಲದಿರುವಿಕೆ; ಯಾವ ದಾರಿಯೂ ಇಲ್ಲದಿರುವಿಕೆ.
  3. ವ್ಯವಹಾರಕೌಶಲವಿಲ್ಲದಿರುವಿಕೆ.