resourcefulness ರಿಸೋ(ಸೋ)ರ್ಸ್‍ಹುಲ್‍ನಿಸ್‍
ನಾಮವಾಚಕ

ವ್ಯವಹಾರ–ಕೌಶಲ, ಚಾತುರ್ಯ, ಕುಶಲತೆ; ಸಮಸ್ಯೆಗಳಿಗೆ ಉಪಾಯಗಳನ್ನು ಕೂಡಲೇ ಕಂಡುಹಿಡಿಯುವ ಜಾಣ್ಮೆ, ಚುರುಕುಬುದ್ಧಿ.