resounding ರಿಸೌಂಡಿಂಗ್‍
ಗುಣವಾಚಕ
  1. ಪ್ರತಿಧ್ವನಿಸುವ.
  2. ಪ್ರತಿಧ್ವನಿತವಾಗುವ; ಆವರಣವನ್ನೆಲ್ಲ ತುಂಬಿಕೊಳ್ಳುವ.
  3. ಜನಜನಿತವಾಗಿರುವ.
  4. ಸುಸ್ಪಷ್ಟವಾದ; ನಿಸ್ಸಂದಿಗ್ಧವಾದ; ನಿಸ್ಸಂಶಯವಾದ: was a resounding success ಅದು ಸ್ಪಷ್ಟವಾದ ಯಾ ನಿಸ್ಸಂದಿಗ್ಧವಾದ ಜಯವಾಗಿತ್ತು.