resorption ರಿಸಾರ್ಪ್‍ಷನ್‍
ನಾಮವಾಚಕ

(ಜೀವವಿಜ್ಞಾನ) ಪುನರವಶೋಷಣೆ; ಮರುಹೀರಿಕೆ; ಮುಖ್ಯವಾಗಿ ದೇಹದೊಳಗೆ ಊತಕಗಳು ಹೀರಿಹೋಗುವುದು, ಒಳಗೇ ಕರಗಿಹೋಗುವುದು.