resonator ರೆಸನೇಟರ್‍
ನಾಮವಾಚಕ

ಅನುರಣಕ:

  1. ಒಂದೇ ಒಂದು ಸ್ವರಕ್ಕೆ ಪ್ರತಿವರ್ತಿಸುವ, ಆದುದರಿಂದ ಸ್ವರವನ್ನು ಗುರುತಿಸಲು ಬಳಸುವ ಉಪಕರಣ.
  2. ಧ್ವನಿಯನ್ನು ಯಾ ಇತರ ಕಂಪನವನ್ನು ಅನುಸರಣಿಸುವ ಸಾಧನ.