resonate ರೆಸನೇಟ್‍
ಅಕರ್ಮಕ ಕ್ರಿಯಾಪದ

ಅನುರಣಿಸು; ಪ್ರತಿಧ್ವನಿಸು; ಅನುರಣನವನ್ನು ಉಂಟುಮಾಡು ಯಾ ತೋರಿಸು.