resolver ರಿಸಾಲ್ವರ್‍
ನಾಮವಾಚಕ
  1. ಪರಿಹಾರಕ; ಸಮಸ್ಯೆ, ಸಂಶಯ ಮೊದಲಾದವನ್ನು ಪರಿಹರಿಸುವ ವ್ಯಕ್ತಿ ಯಾ ಸಾಧನ.
  2. (ಠರಾವು, ನಿರ್ಣಯ ಮೊದಲಾದವನ್ನು) ಬೆಂಬಲಿಸುವವ; ನಿರ್ಧಾರ ಮಾಡುವವ.