See also 2resolvent
1resolvent ರಿಸಾಲ್ವಂಟ್‍
ಗುಣವಾಚಕ

(ವೈದ್ಯಶಾಸ್ತ್ರ) ಶಾಮಕ; ಗಡ್ಡೆ ಮೊದಲಾದವನ್ನು ಕರಗಿಸಬಲ್ಲ.

See also 1resolvent
2resolvent ರಿಸಾಲ್ವಂಟ್‍
ನಾಮವಾಚಕ

(ವೈದ್ಯಶಾಸ್ತ್ರ) ಶಮನಕಾರಿ; ಶಾಮಕ; ಗಡ್ಡೆ ಮೊದಲಾದವನ್ನು ಕರಗಿಸುವ ಮದ್ದು ಮೊದಲಾದ ಪದಾರ್ಥ.