resolvable ರಿಸಾಲ್ವಬ್‍ಲ್‍
ಗುಣವಾಚಕ
  1. ಮೂಲಾಂಶಗಳಾಗಿ, ಅಂಶಅಂಶವಾಗಿ–ವಿಭಜಿಸಬಹುದಾದ, ವಿಶ್ಲೇಷಿಸಬಹುದಾದ, ವಿಘಟಿಸಲು ಶಕ್ಯವಾದ.
  2. ರೂಪಾಂತರಿಸಬಹುದಾದ.
  3. ನಿರ್ಧರಿಸಬಹುದಾದ; ನಿರ್ಣಯಿಸಬಹುದಾದ.
  4. (ಸಂಶಯ, ಸಮಸ್ಯೆ ಮೊದಲಾದವುಗಳ ವಿಷಯದಲ್ಲಿ) ಬಿಡಿಸಬಹುದಾದ; ಪರಿಹರಿಸಬಹುದಾದ; ಪರಿಹಾರ್ಯ.