resolvability ರಿಸಾಲ್ವಬಿಲಿಟಿ
ನಾಮವಾಚಕ

ವಿಭಜನೀಯತೆ; ವಿಘಟನೀಯತೆ; ಮೂಲಾಂಶಗಳಾಗಿ, ಅಂಶಅಂಶವಾಗಿ ವಿಭಜಿಸಬಹುದಾಗಿರುವಿಕೆ, ವಿಶ್ಲೇಷಿಸಬಹುದಾಗಿರುವಿಕೆ, ವಿಘಟಿಸಬಹುದಾಗಿರುವಿಕೆ.