resolutely ರೆಸಲೂ(ಲ್ಯೂ)ಟ್‍ಲಿ
ಕ್ರಿಯಾವಿಶೇಷಣ

ದೃಢನಿಶ್ಚಯದಿಂದ; ಕೃತಸಂಕಲ್ಪದಿಂದ; (ಡೋಲಾಯಮಾನ ಮನಸ್ಸಿನಿಂದ) ಹಿಂದು ಮುಂದು ನೋಡುತ್ತಿರದೆ.