resolute ರೆಸಲೂ(ಲ್ಯೂ)ಟ್‍
ಗುಣವಾಚಕ

(ವ್ಯಕ್ತಿ, ಮನಸ್ಸು, ಸಂಕಲ್ಪ, ವರ್ತನೆ, ಕಾರ್ಯಗಳ ವಿಷಯದಲ್ಲಿ) ದೃಢನಿಶ್ಚಯದ; ಕೃತಸಂಕಲ್ಪದ; ಸ್ಥಿರ ನಿರ್ಣಯದ; (ಡೋಲಾಯಮಾನ ಮನಸ್ಸಿನಿಂದ) ಹಿಂದುಮುಂದು ನೋಡುತ್ತಿರದ.