resoluble ರಿಸಾಲ್ಯುಬ್‍ಲ್‍
ಗುಣವಾಚಕ
  1. ಪೃಥಕ್ಕರಣೀಯ; ಅಂಶಅಂಶವಾಗಿ ಬೇರ್ಪಡಿಸಲಾಗುವ, ವಿಶ್ಲೇಷಿಸಲು ಶಕ್ಯವಾದ.
  2. ಬಗೆಹರಿಸಲಾಗುವ; ಪರಿಹರಿಸಲು ಸಾಧ್ಯವಾದ; ಪರಿಹಾರ್ಯ.