resistor ರಿಸಿಸ್ಟರ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ರೋಧಕ; ವಿದ್ಯುತ್ತಿನ ಹರಿವಿಗೆ ಅಡಚಣೆ ಒಡ್ಡುವ ಏರ್ಪಾಟುಳ್ಳ ಸಾಧನ.