resistlessly ರಿಸಿಸ್ಟ್‍ಲಿಸ್‍ಲಿ
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ) (ಕಾವ್ಯಪ್ರಯೋಗ) ತಡೆಯೇ ಇಲ್ಲದೆ; ತಡೆಯಲು ಸಾಧ್ಯವೇ ಇಲ್ಲದೆ; ಅನಿರೋಧ್ಯವಾಗಿ; ಅನಿರುದ್ಧವಾಗಿ.