resistless ರಿಸಿಸ್ಟ್‍ಲಿಸ್‍
ಗುಣವಾಚಕ

(ಪ್ರಾಚೀನ ಪ್ರಯೋಗ) (ಕಾವ್ಯಪ್ರಯೋಗ) ತಡೆಯಲಾಗದ; ತಡೆಯೇ ಇಲ್ಲದ; ತಡೆಯಲು ಸಾಧ್ಯವೇ ಇಲ್ಲದ; ಅನಿರೋಧ್ಯ; ಅನಿರುದ್ಧ.