resistivity ರಿಸಿಸ್ಟಿವಿಟಿ
ನಾಮವಾಚಕ

(ವಿದ್ಯುದ್ವಿಜ್ಞಾನ) ರೋಧಶೀಲತೆ; (ಒಂದು ಪದಾರ್ಥದ ವಿಷಯದಲ್ಲಿ) ವಿದ್ಯುತ್ತಿನ ಹರಿವಿಗೆ ತಡೆಒಡ್ಡುವ ಸಾಮರ್ಥ್ಯ ಯಾ ಅದರ ಅಳತೆ.