resistive ರಿಸಿಸ್ಟಿವ್‍
ಗುಣವಾಚಕ
  1. ಪ್ರತಿರೋಧಿಸುವ, ನಿರೋಧಿಸುವ, ತಡೆದು ನಿಲ್ಲಿಸುವ–ಶಕ್ತಿಯುಳ್ಳ.
  2. (ವಿದ್ಯುದ್ವಿಜ್ಞಾನ) ರೋಧಶೀಲ; ರೋಧ ಒಡ್ಡುವ.