See also 2resinate
1resinate ರೆಸಿನಟ್‍
ನಾಮವಾಚಕ

(ರಸಾಯನವಿಜ್ಞಾನ) ರಾಳೀಯ ಆಮ್ಲದ ಲವಣ.

See also 1resinate
2resinate ರೆಸಿನೇಟ್‍
ಸಕರ್ಮಕ ಕ್ರಿಯಾಪದ

ರಾಳೀಕರಿಸು; ರಾಳ ಊಡಿಸು.