resilient ರಿಸಿಲಿಅಂಟ್‍
ಗುಣವಾಚಕ
  1. ಸ್ಥಿತಿಸ್ಥಾಪಕತ್ವವುಳ್ಳ; (ಸಂಕೋಚನ, ವಿಕಸನಗಳ ಬಳಿಕ) ಹಿಂದಿನ ಆಕಾರ ಗಾತ್ರಗಳನ್ನು ಪಡೆಯುವ.
  2. (ಕಾಯಿಲೆ, ದುಗುಡ, ದುರ್ಗತಿ ಮೊದಲಾದವುಗಳಿಂದ) ಚೇತರಿಸಿಕೊಳ್ಳುವ.