resilience ರಿಸಿಲಿಅನ್ಸ್‍
ನಾಮವಾಚಕ
  1. ಸ್ಥಿತಿಸ್ಥಾಪಕತ್ವ; ಹಿಗ್ಗಿದ, ಕುಗ್ಗಿದ, ಬಗ್ಗಿದ ಬಳಿಕ ಮತ್ತೆ ಹಿಂದಿನ ಆಕಾರ, ಗಾತ್ರಗಳನ್ನು ಪಡೆಯುವಿಕೆ.
  2. (ಕಾಯಿಲೆ, ಆಘಾತ, ದುಗುಡ, ದುರ್ಗತಿ ಮೊದಲಾದವುಗಳಿಂದ) ಚೇತರಿಸಿಕೊಳ್ಳುವಿಕೆ.