resignedness ರಿಸೈನಿಡ್‍ನಿಸ್‍
ನಾಮವಾಚಕ

ವೈರಾಗ್ಯ (ಭಾವ); ವಿರಕ್ತಿ; ಹಣೆಯ ಬರಹವೆಂದು ತಾಳಿಕೊಳ್ಳಲು ಸಿದ್ಧವಾಗಿರುವಿಕೆ; ಬಂದದ್ದನ್ನೆಲ್ಲ ಅನುಭವಿಸಲು ಅಣಿಯಾಗಿರುವಿಕೆ.