resignedly ರಿಸೈನಿಡ್‍ಲಿ
ಕ್ರಿಯಾವಿಶೇಷಣ

ವೈರಾಗ್ಯಭಾವದಿಂದ; ವಿರಕ್ತಿಯಿಂದ; (ಹಣೆಯ ಬರೆಹವೆಂದು) ತಾಳಿಕೊಳ್ಳಲು ಸಿದ್ಧನಾಗಿ; ಬಂದದ್ದನ್ನೆಲ್ಲ ಅನುಭವಿಸಲು ಅಣಿಯಾಗಿ.