resigned ರಿಸೈನ್ಡ್‍
ಗುಣವಾಚಕ

ವೈರಾಗ್ಯದ; ವಿರಕ್ತಿಯ; ಬಂದದ್ದನ್ನು ಅನುಭವಿಸಲು ಅಣಿಯಾದ; ಹಣೆಯ ಬರಹವೆಂದು ತಾಳಿಕೊಳ್ಳಲು ಸಿದ್ಧವಾದ.