residuum ರಿಸಿಡ್ಯುಅಮ್‍
ನಾಮವಾಚಕ
(ಬಹುವಚನ residua ಉಚ್ಚಾರಣೆ ರಿಸಿಡ್ಯುಅ).
  1. (ರಸಾಯನವಿಜ್ಞಾನ) ಶೇಷ; (ಅವಶೇಷ); ದಹನದ ನಂತರ ಯಾ ಆವೀಕರಣಾನಂತರ ಉಳಿದ ಪದಾರ್ಥ.
  2. (ಲೆಕ್ಕಾಚಾರದ ವಿಷಯದಲ್ಲಿ) (ಲೆಕ್ಕಕ್ಕೆ ಸಿಕ್ಕದೆ) ಉಳಿದಿರುವ ತಪ್ಪು.