residue ರಿಸಿಡ್ಯೂ
ನಾಮವಾಚಕ
  1. ಉಳಿದದ್ದು; ಉಳಿಕೆ; ಶಿಲ್ಕು; ಶೇಷ; ಬಾಕಿ.
  2. (ವೆಚ್ಚಗಳು, ಸಾಲಗಳು, ಆಸ್ತಿಯ ಹಂಚಿಕೆ, ಇವೆಲ್ಲ ಆದ ಮೇಲೆ ಉಳಿಯುವ) ನಿವ್ವಳ ಯಾ ಉಳಿಕೆ ಆಸ್ತಿ.
  3. (ರಸಾಯನವಿಜ್ಞಾನ)= residuum\((1)\).