residency ರೆಸಿಡನ್ಸಿ
ನಾಮವಾಚಕ
(ಬಹುವಚನ residencies).
  1. (ಚರಿತ್ರೆ) ರೆಸಿಡೆನ್ಸಿ; ಭಾರತದಲ್ಲಿ ವೈಸ್‍ರಾಯ್‍ ಹಾಗೂ ಗರ್ವನರ್‍ ಜನರಲ್‍ ಆದ ಬ್ರಿಟಿಷ್‍ ಅಧಿಕಾರಿಯ ಪ್ರತಿನಿಧಿಯಾಗಿ ದೇಶೀಯ ಸಂಸ್ಥಾನಗಳಲ್ಲಿ ಇರುತ್ತಿದ್ದ ರೆಸಿಡೆಂಟ್‍ ಎಂಬ ಬ್ರಿಟಿಷ್‍ ಅಧಿಕಾರಿಯ ಅಧಿಕೃತ ಭವನ.
  2. = residence \((1 & 2)\).
  3. (ಅಮೆರಿಕನ್‍ ಪ್ರಯೋಗ) ರೆಸಿಡೆನ್ಸಿ; ತಜ್ಞ ವೈದ್ಯಕೀಯ ತರಪೇತಿಯ ಅವಧಿ; ಆ ತರಪೇತಿ ಪಡೆಯುತ್ತಿರುವವನ ಹುದ್ದೆ.
  4. (ಕ್ಲಬ್‍ ಮೊದಲಾದವುಗಳಲ್ಲಿ ನಿಯತವಾಗಿ) ಸಂಗೀತ ಕಾರ್ಯಕ್ರಮ ನೀಡುವ ಸಂಗೀತಗಾರನ ನೌಕರಿ, ಉದ್ೋಗ.
  5. ಗುಪ್ತ ಸುದ್ದಿಗಾರರ ತಂಡ; ವಿದೇಶವೊಂದರಲ್ಲಿನ (ರಹಸ್ಯ) ಸುದ್ದಿ ಸಂಗ್ರಹಿಸುವ ಏಜಂಟರ ತಂಡ ಯಾ ಸಂಘ.