reside ರಿಸೈಡ್‍
ಅಕರ್ಮಕ ಕ್ರಿಯಾಪದ
  1. (ವ್ಯಕ್ತಿಗಳ ವಿಷಯದಲ್ಲಿ) ಕಾಯಮ್ಮಾಗಿ ಇರು, ವಾಸಿಸು.
  2. (ಅಧಿಕಾರಿಗಳ ವಿಷಯದಲ್ಲಿ) ಹುದ್ದೆಯಿರುವ ಸ್ಥಳದಲ್ಲಿ ಇರು, ವಾಸಿಸು.
  3. (ಅಧಿಕಾರ, ಹಕ್ಕು ಮೊದಲಾದವುಗಳ ವಿಷಯದಲ್ಲಿ) ಇರು; ನೆಲಸಿರು; ಇಡಲ್ಪಟ್ಟಿರು; ಕೊಡಲ್ಪಟ್ಟಿರು.
  4. (ಗುಣಗಳ ವಿಷಯದಲ್ಲಿ) ನೆಲಸಿರು; ಸ್ವಭಾವಸಿದ್ಧವಾಗಿರು; ಸ್ವಭಾವಸಹಜವಾಗಿರು; ಸ್ವಭಾವಗತವಾಗಿರು.