See also 2reshuffle
1reshuffle ರೀಷಹ್‍ಲ್‍
ಸಕರ್ಮಕ ಕ್ರಿಯಾಪದ
  1. (ಇಸ್ಪೀಟು) ಎಲೆಗಳನ್ನು ಪುನಃ ಕಲೆಸು.
  2. (ಅಧಿಕಾರಿವರ್ಗ, ಸಿಬ್ಬಂದಿವರ್ಗ, ಮಂತ್ರಿಗಳು ಮೊದಲಾದವರನ್ನು) ಪುನರ್ವ್ಯವಸ್ಥೆಗೊಳಿಸು; ಅದಲುಬದಲು ಮಾಡು.
See also 1reshuffle
2reshuffle ರೀಷಹ್‍ಲ್‍
ನಾಮವಾಚಕ
  1. (ಇಸ್ಪೀಟು) ಎಲೆಗಳನ್ನು ಪುನಃ ಕಲೆಸುವುದು.
  2. (ಅಧಿಕಾರಿ ವರ್ಗ, ಸಿಬ್ಬಂದಿವರ್ಗ, ಮಂತ್ರಿಮಂಡಲ ಮೊದಲಾದವುಗಳ) ಪುನರ್ವ್ಯವಸ್ಥೆ; ಅದಲುಬದಲು.